ನವದೆಹಲಿ: ಜೆಟ್ ಏರ್ ವೇಸ್ ಸಂಸ್ಥೆಯ 538 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿದೆ. ಕಂಪನಿ ಹಾಗೂ ಮಾಲೀಕರ ಹೆಸರಿನಲ್ಲಿದ್ದ 17 ರೆಸಿಡೆನ್ಸಿಯಲ್ ವಿಮಾನ, ಬಂಗಲೆ, ವಾಣಿಜ್ಯ ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ.ಕ್ರಮ ಹಣದ ವಹಿವಾಟು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಜೆಟ್ ಏರ್ ವೇಸ್ನ ಸಂಸ್ಥಾಪಕ ನರೇಶ್ ಗೋಯೆಲ್, ಪತ್ನಿ ಅನಿತಾ ಗೋಯೆಲ್, ಲಂಡನ್ ನಲ್ಲಿರುವ ಪುತ್ರ ನಿವಾನ್ ಗೋಯೆಲ್ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.