1 ಗಂಟೆ ವೇಳೆಗೆ ದ.ಕ. 44.16%, ಉಡುಪಿ 47.79% ರಷ್ಟು ಮತದಾನ

Prasthutha|

ಮಂಗಳೂರು: ದ.ಕ, ಉಡುಪಿ ಅಪರಾಹ್ನ 1 ಗಂಟೆವರೆಗೆ ಕ್ರಮವಾಗಿ 44.16% ಮತ್ತು 47.79%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ.

- Advertisement -


ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.


ಬೈಂದೂರು – 45.43ಕುಂದಾಪುರ – 49.5%, ಉಡುಪಿ -46.49%, ಕಾಪು – 49%ಕಾರ್ಕಳ – 49.13% ರಷ್ಟು ಮತದಾನವಾಗಿದೆ. ಬೆಳ್ತಂಗಡಿ 44.82%, ಮಂಗಳೂರು 43.85%, ಮಂಗಳೂರು ಉತ್ತರ 43.43%, ಮಂಗಳೂರು ದಕ್ಷಿಣ 38.44ಮೂಡುಬಿದಿರೆ,44.45%ಬಂಟ್ವಾಳ46.53% , ಸುಳ್ಯ 45.1% ಪುತ್ತೂರು47.47% ರಷ್ಟು ಮತದಾನವಾಗಿದೆ



Join Whatsapp