ಗಾಝಾ: ಇಸ್ರೇಲ್‌ನ ಸೇನೆಯು ಗಾಝಾಪಟ್ಟಿಯ ಮೇಲೆ ದಾಳಿ ಆರಂಭಿಸಿದ ಬಳಿಕ ಇದುವರೆಗೆ ಒಟ್ಟು 32,705 ಮಂದಿ ಪ್ಯಾಲೆಸ್ತೀನಿಯರು ಜೀವ ಕಳಕೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
- Advertisement -
ಅಲ್ಲದೆ, ಇಸ್ರೇಲ್ ದಾಳಿಯಿಂದಾಗಿ 75,190 ಜನರು ಗಾಯಗೊಂಡಿದ್ದಾರೆ ಎಂದೂ ಗಾಝಾದ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.