ದ್ವಿತೀಯ ಪಿಯುಸಿ ಪರೀಕ್ಷೆ: ಮುನಾಝ ಬೇಗಮ್ ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣ

Prasthutha|

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಮುನಾಝ ಬೇಗಮ್ ಅವರು ಕಲಾ ವಿಭಾಗದಲ್ಲಿ 551 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ.

- Advertisement -

ಇತಿಹಾಸದಲ್ಲಿ 94, ಎಕನಾಮಿಕ್ಸ್’ನಲ್ಲಿ 96, ಸೋಶಿಯಾಲಜಿಯಲ್ಲಿ 92, ಪೊಲಿಟಿಕಲ್ ಸೈನ್ಸ್’ನಲ್ಲಿ 93, ಇಂಗ್ಲಿಷ್’ನಲ್ಲಿ 85, ಹಿಂದಿಯಲ್ಲಿ 91 ಅಂಕಗಳನ್ನು ಪಡೆದಿದ್ದಾರೆ.

ಇವರು ರಿಯಾಝ್ ಮತ್ತು ಹಸೀನಾ ದಂಪತಿಯ ಪುತ್ರಿಯಾಗಿದ್ದಾರೆ.  



Join Whatsapp