2500 ಉದ್ಯೋಗಿಗಳನ್ನು ಕೈಬಿಡಲು ತೀರ್ಮಾನಿಸಿದ ‘ಬೈಜೂಸ್’ ಕಂಪನಿ

Prasthutha|

ಬೆಂಗಳೂರು: ಜನಪ್ರಿಯ ಶೈಕ್ಷಣಿಕ ಆನ್ಲೈನ್ ಆ್ಯಪ್ ಬೈಜೂಸ್ ಸಂಸ್ಥೆಯು ತನ್ನ 2500 ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

- Advertisement -

ನಾವು ನಮ್ಮ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವ ಮೂಲಕ ಸಮರ್ಪಕ ಅಭಿವೃದ್ಧಿಯ ಉದ್ದೇಶವನ್ನು ಹೊಂದಿದ ಕಾರಣ ಈ ನಡೆಯನ್ನು ಕೈಗೊಂಡಿದ್ದೇವೆ ಎಂದು ಬೈಜೂಸ್ ಸಂಸ್ಥೆ ತಿಳಿಸಿದೆ.

‘2021 ರಲ್ಲಿ ಹೆಚ್ಚಿನ ಸಂಬಳ ಹಾಗೂ ಉನ್ನತ ಪ್ರಚಾರಕ್ಕಾಗಿ ಕಂಪನಿ ₹4,500 ಕೋಟಿ ರೂಪಾಯಿ ನಷ್ಟ ಉಂಡಿತ್ತು. ಪ್ರಸ್ತುತ 50 ಸಾವಿರ ಉದ್ಯೋಗಿಗಳು ಸಂಸ್ಥೆಯಲ್ಲಿ ನಿರ್ವಹಿಸುತ್ತಿದ್ದಾರೆ’ ಎಂದೂ ತಿಳಿಸಿದೆ.



Join Whatsapp