ರಾಜ್ಯಾದ್ಯಂತ ಲೋಕ್​ ಅದಾಲತ್​ ಮೂಲಕ ಒಂದೇ ದಿನ 25 ಲಕ್ಷ ಪ್ರಕರಣಗಳು ಇತ್ಯರ್ಥ

Prasthutha|

ಬೆಂಗಳೂರು: ಡಿಸೆಂಬರ್ 9 ರಂದು ಕರ್ನಾಟಕದಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಡೆದಿದ್ದು, ಆ ಒಂದೇ ದಿನ 2.2 ಲಕ್ಷ ಬಾಕಿ ಮತ್ತು 22.9 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ 25 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,569 ಕೋಟಿ ರೂ.ಗಳನ್ನು ಇತ್ಯರ್ಥ / ಪರಿಹಾರವಾಗಿ ಪಾವತಿಸಲಾಗಿದೆ ಎಂದು ನ್ಯಾಯಾಲಯದ ವಾರ್ತೆ ತಿಳಿಸಿದೆ.

- Advertisement -

ಗಳೂರು: ಡಿಸೆಂಬರ್ 9 ರಂದು ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ 2.2 ಲಕ್ಷ ಬಾಕಿ ಮತ್ತು 22.9 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ 25 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,569 ಕೋಟಿ ರೂ.ಗಳನ್ನು ಇತ್ಯರ್ಥ / ಪರಿಹಾರವಾಗಿ ಪಾವತಿಸಲಾಗಿದೆ.

- Advertisement -



Join Whatsapp