ನೂತನ 12 ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ

Prasthutha|

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿರುವ ಹಿನ್ನೆಲೆ 12 ಮಂದಿ ನೂತನ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. 

- Advertisement -

ಸಚಿವ ಎಚ್.ಕೆ.ಪಾಟೀಲ್-ವಿಧಾನಸೌಧ ಕೊಠಡಿ ಸಂಖ್ಯೆ 314,314ಎ. ಕೆ.ವೆಂಕಟೇಶ್-ಕೊಠಡಿ ಸಂಖ್ಯೆ 329,329, ಡಾ.ಎಚ್.ಸಿ.ಮಹದೇವಪ್ಪ-ಕೊಠಡಿ ಸಂಖ್ಯೆ 330, 330ಎ. ಕೆ.ಎನ್.ರಾಜಣ್ಣ-ಕೊಠಡಿ ಸಂಖ್ಯೆ 339,339. ಎ.ಶರಣಬಸಪ್ಪ ದರ್ಶನಾಪುರ್-ಕೊಠಡಿ ಸಂಖ್ಯೆ 328,328 ಎ.. ಸಂತೋಷ್ ಎಸ್.ಲಾಡ್- ಕೊಠಡಿ ಸಂಖ್ಯೆ 342, 342(ಎ), ಸುರೇಶ್ ಬಿ.ಎಸ್.-ಕೊಠಡಿ ಸಂಖ್ಯೆ 316, 316 ಎ., ಲಕ್ಷ್ಮೀ ಹೆಬ್ಬಾಳ್ಕರ್-ಕೊಠಡಿ ಸಂಖ್ಯೆ 301, 301 ಎ. ಬಿ.ನಾಗೇಂದ್ರ-ಕೊಠಡಿ ಸಂಖ್ಯೆ 343, 343 ಎ., ಕೃಷ್ಣಬೈರೇಗೌಡ-ವಿಕಾಸಸೌಧ ಕೊಠಡಿ ಸಂಖ್ಯೆ 244, 245. ಡಾ.ಎಂ.ಸಿ.ಸುಧಾಕರ್-ವಿಕಾಸಸೌಧ ಕೊಠಡಿ ಸಂಖ್ಯೆ 344, 345. ರಹೀಂಖಾನ್-ವಿಕಾಸಸೌಧ ಕೊಠಡಿ ಸಂಖ್ಯೆ 38, 39 ಹಂಚಿಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Join Whatsapp