11 ರಾಜ್ಯ ಸಭಾ ಸೀಟುಗಳಿಗೆ ನ.9ರಂದು ಚುನಾವಣೆ

Prasthutha|

ಹೊಸದಿಲ್ಲಿ: ಹನ್ನೊಂದು ರಾಜ್ಯಸಭಾ ಸೀಟುಗಳಿಗೆ ಚುನಾವಣೆಯು ನವೆಂಬರ್ 9 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

- Advertisement -

ಉತ್ತರ ಪ್ರದೇಶದ 10 ಮತ್ತು ಉತ್ತರ ಖಾಂಡದಿಂದ 1 ರಾಜ್ಯಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದ್ದು ಅಕ್ಟೋಬರ್ 27 ನಾಮಪತ್ರ ಸಲ್ಲಿಕೆಗೆ ಮತ್ತು ನ.2 ನಾಮ ಪತ್ರ ಹಿಂದೆಗೆತಕ್ಕೆ ಕೊನೆಯ ದಿನಾಂಕವಾಗಿದೆ.

ಕೇಂದ್ರ ಸಚಿವ ಹರಿದೀಪ್ ಸಿಂಗ್ ಪುರಿ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಮತ್ತು ಸಮಾಜವಾದಿ ಪಕ್ಷದ ಸಂಸದ ಗೋಪಾಲ್ ಯಾದವ್ ನವೆಂಬರ್ ನಲ್ಲಿ ತಮ್ಮ ಅವಧಿಯನ್ನು ಮುಗಿಸಲಿರುವ 11 ಸಂಸದರಲ್ಲಿ ಸೇರಲಿದ್ದಾರೆ.

Join Whatsapp