100 ಕೆಜಿ ಕೇಕ್ ಕತ್ತರಿಸಿ ನಾಯಿಯ ಹುಟ್ಟು ಹಬ್ಬ ಆಚರಿಸಿದ ಭೂಪ

Prasthutha|

ಬೆಳಗಾವಿ: ವ್ಯಕ್ತಿಯೊಬ್ಬ 100 ಕೆಜಿ ಕೇಕ್ ಕತ್ತರಿಸುವ ಮೂಲಕ ತನ್ನ ಸಾಕುನಾಯಿಯ ಹುಟ್ಟು ಹಬ್ಬವನ್ನು ಆಚರಿಸಿದ ವಿಲಕ್ಷಣ ಘಟನೆಯೊಂದು ಬೆಳಗಾವಿಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.

- Advertisement -

ಶಿವಪ್ಪ ಮರ್ಡಿ ತನ್ನ ಸಾಕು ನಾಯಿಯ ಹುಟ್ಟಿದ ಹಬ್ಬ ಆಚರಿಸಿ, ನಂತರ ನಾಯಿಯೊಂದಿಗೆ ಮೆರವಣಿಗೆ ನಡೆಸಿದ್ದಾನೆ.

ಶಿವಪ್ಪ ಮರ್ಡಿ ತನ್ನ ಸಾಕು ನಾಯಿ ಕ್ರಿಶ್ ನ ಹುಟ್ಟಿದ ಹಬ್ಬಕ್ಕೆ 100 ಕೆಜಿ ಕೇಕ್ ಕತ್ತರಿಸಿ 4000 ಜನರಿಗೆ ವೆಜ್ ಮತ್ತು ನಾನ್ ವೆಜ್ ಊಟ ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Join Whatsapp