ಸುಜೀರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿ ಮಂಗಳ ನಿವೃತ್ತಿ, ಪೂರ್ವಭಾವಿ ಸಭೆ

Prasthutha|

ಫರಂಗಿಪೇಟೆ: ಸುಜೀರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿ ಮಂಗಳ ನಿವೃತ್ತಿ ಹೊಂದಿದ್ದು, ಈ ಕುರಿತು ಇಂದು ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

- Advertisement -


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು, ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ ಸೇರಿ ಹಲವು ಮಂದಿ ಉಪಸ್ಥಿತರಿದ್ದರು.


ಈ ಸಂದರ್ಭ ಮಾತನಾಡಿದ ಉಮರ್ ಫಾರೂಕ್, 16 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಶಶಿ ಮಂಗಳ ಅವರು ಉತ್ತಮ ಕೆಲಸ ಮಾಡಿದ್ದಾರೆ. ತನ್ನ ಕೈಯಿಂದ ಸಾವಿರಾರು ರೂ. ಶಾಲೆಗೆ ಖರ್ಚು ಮಾಡಿದ್ದಾರೆ. ಅವರ ಶಾಲೆಗೆ ಮಾಡಿರುವ ಸಹಕಾರ ಬರೆಡಿದುವಂತದ್ದು ಎಂದು ಹೇಳಿದ್ದಾರೆ.

- Advertisement -


ಶಶಿ ಮಂಗಳ ಮಾತನಾಡಿ, ಊರಿನ ನವರು ತುಂಬಾ ಸಹಕಾರ ನೀಡಿದ್ದಾರೆ ಸಹೋದ್ಯೋಗಿ ಬಂಧುಗಳಿಗೆ ಧನ್ಯವಾದ ಸಲ್ಲಿಸಿದರು.

Join Whatsapp