ಪಿಎಫ್”ಐ ಪ್ರಕರಣ:
15 ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

Prasthutha|

ಬೆಂಗಳೂರರು: ಬಂಧಿತ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಅಧ್ಯಕ್ಷ ನಾಸೀರ್ ಪಾಷಾ ಸೇರಿ 15 ಮಂದಿ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ವಿಶೇಷ ನ್ಯಾಯಾಲಯಕ್ಕೆ ಕಾಡುಗೊಂಡನಹಳ್ಳಿ‌ ಪೊಲೀಸರು ಆರೋಪಪಟ್ಟಿ( ಚಾರ್ಜ್​ಶೀಟ್ ) ಸಲ್ಲಿಸಿದ್ದಾರೆ.
ಸುಮಾರು 10,196 ಪುಟಗಳ ಚಾರ್ಜ್​ಶೀಟ್ ಅನ್ನು ಕಾಡುಗೊಂಡನಹಳ್ಳಿ‌ ಪೊಲೀಸರು ನ್ಯಾಯಾಲಯಕ್ಕೆ
ಸಲ್ಲಿಸಿದ್ದಾರೆ.
ಬಂಧಿತ 9 ಕಾರ್ಯಕರ್ತರ ಮೇಲೆ ಯುಎಪಿಎ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Join Whatsapp