ವಿಜಯವಾಡ: ಎಸ್.ಐ.ಓದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಾರಾಷ್ಟ್ರದ ಸಲ್ಮಾನ್ ಅಹ್ಮದ್ ಆಯ್ಕೆಯಾಗಿದ್ದಾರೆ.
- Advertisement -
ವಿಜಯವಾಡದಲ್ಲಿ ಇಂದು ನಡೆದ ಅಖಿಲ ಭಾರತ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.
ವೃತ್ತಿಯಲ್ಲಿಇಂಜಿನಿಯರ್ ಆಗಿರುವ ಸಲ್ಮಾನ್ ಅಹ್ಮದ್, ಕಳೆದ ಸಾಲಿನಲ್ಲಿ ಎಸ್.ಐ.ಓ ಮಹಾರಾಷ್ಟ್ರ ದಕ್ಷಿಣ ವಿಭಾಗದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.