ಮಂಗಳೂರಿನಲ್ಲಿ ಬ್ಯಾರಿ ಭಾಷೆಯ ಮೊದಲ ದಸ್ತವೇಜು ಬಿಡುಗಡೆ

Prasthutha|

ಮಂಗಳೂರು: ಬ್ಯಾರಿ ಭಾಷೆಯ ಮೊದಲ ದಸ್ತಾವೇಜು ದಾಖಲೆಯನ್ನು ( Gift Deed) ಇಂದು ಇಲ್ಲಿನ ಓಷಿಯನ್ ಪರ್ಲ್ ಹೊಟೇಲು ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಗಿದೆ.

- Advertisement -

ಅಖಿಲ ಭಾರತ ಬ್ಯಾರಿ ಪರಿಷತ್ ಆಯೋಜಿಸಿದ ‘ಬ್ಯಾರಿ ಭಾಷಾ ದಿನಾಚರಣೆ ಸಮಾರಂಭ’ದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ಮುಹಮ್ಮದ್ ನಝೀರ್ ಬಿಡುಗಡೆಗೊಳಿಸಿದರು.

Join Whatsapp