ಕೋಳಿ ಲಾರಿ ಮರಕ್ಕೆ ಡಿಕ್ಕಿ: ಇಬ್ಬರು ಸಾವು

Prasthutha|

ರಾಯಚೂರು: ಕೋಳಿ ಸಾಗಾಣಿಕೆ ಮಾಡುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗುಂಜಳ್ಳಿ ಬಳಿ ನಡೆದಿದೆ.

- Advertisement -

ಗಿಲ್ಲೆಸೂಗೂರು ಗ್ರಾಮದ ಅನಿಲ್(20), ರಂಜಾನ್(35) ಮೃತಪಟ್ಟವರು.

ಮಹೆಬೂಬ್,​​ ನಗರದಲ್ಲಿನ ಫಾರಂನಿಂದ ಕೋಳಿಗಳನ್ನು ತೆಗೆದುಕೊಂಡು ರಾಯಚೂರು ತಾಲೂಕಿನಲ್ಲಿರುವ ವಿವಿಧ ಚಿಕನ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಶುಕ್ರವಾರ ಲಾರಿಯಲ್ಲಿ ಕೋಳಿ ತೆಗೆದುಕೊಂಡು ಹೋಗುವಾಗ ವಾಹನ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ

Join Whatsapp
Exit mobile version