ASana

spot_img

ಹಮಾಸ್ ಗುಂಪು ಮಕ್ಕಳನ್ನು ಬೋನಿನಲ್ಲಿ ಕೂಡಿ ಹಾಕಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದು ನಿಜವೇ?: ಫ್ಯಾಕ್ಟ್‌ಚೆಕ್ ರಿಸಲ್ಟ್ ಇಲ್ಲಿದೆ ನೋಡಿ

ಇಸ್ರೇಲ್ ಮತ್ತು ಪ್ಯಾಲಸ್ತೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗುತ್ತಿರುವ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಕಲವು ಸುಳ್ಳು ಮಾಹಿತಿಯ ವೀಡಿಯೋಗಳು ಹರಿದಾಡುತ್ತಿವೆ. ಟಿವಿ ಮಾಧ್ಯಮಗಳೂ ಸತ್ಯಾಸತ್ಯತೆ ತಿಳಿಯದೆ ಅವುಗಳನ್ನು...

ಬಿಜೆಪಿ ಇರೋವರೆಗೂ ಭಾರತದ ಮೇಲೆ ದಾಳಿ ಸಾಧ್ಯವಿಲ್ಲ ಎಂದು ತಾಲಿಬಾನ್‌ ಕಾರ್ಯದರ್ಶಿ ಹೇಳಿದ್ದಾರೆಯೇ?: ಫ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ

ಬಿಜೆಪಿ ಇರುವ ತನಕ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ- ತಾಲಿಬಾನ್‌ ಕಾರ್ಯದರ್ಶಿ ಅಲ್‌ ಬೇಡರ್‌ ಇಲ್ಯಾಸಿ. ದೇಶಕ್ಕೆ ಬಿಜೆಪಿ ಎಷ್ಟು ಅವಶ್ಯ ಇದೆ ಎಂದು ಯಾಕೆ ದೇಶದ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ....

ನಕಲಿ ಸಿಮ್​ ತಡೆಗೆ ಕೆವೈಸಿ ಬದಲಾವಣೆ

ಬೆಂಗಳೂರು: ನಕಲಿ ಸಿಮ್​ ಕಾರ್ಡ್​ ಬಳಕೆದಾರರಿಗೆ ಬಿಸಿ ಮುಟ್ಟಿಸಲು ದೂರ ಸಂಪರ್ಕ ಕೆವೈಸಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಹೊಸ ಮಾನದಂಡಗಳ ಪ್ರಕಾರ ಒಂದೇ ಐಡಿಯಲ್ಲಿ ಖರೀದಿಸುವ ಸಿಮ್​ ಕಾರ್ಡ್​ ಸಂಖ್ಯೆಯನ್ನ ಒಂಬತ್ತರಿಂದ ಐದಕ್ಕೆ...

ನಿತ್ಯದ ಪೋಸ್ಟ್ ವೀಕ್ಷಣೆಗೆ ಮಿತಿ ಹೇರಿದ ಟ್ವಿಟರ್: ಏನಿದು ಹೊಸ ಬದಲಾವಣೆ?

ವಾಷಿಂಗ್ಟನ್‌: ಆರಂಭದಿಂದಲೂ ಟ್ವಿಟರ್‌ನಲ್ಲಿ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ಟ್ವಿಟರ್‌ ಮುಖ್ಯಸ್ಥ ಎಲೋನ್‌ ಮಸ್ಕ್‌, ಇದೀಗ ಒಂದು ದಿನಕ್ಕೆ ಟ್ವಿಟರ್‌ನಲ್ಲಿ ಇಂತ್ತಿಷ್ಟೇ ಪೋಸ್ಟ್‌ಗಳನ್ನ ವೀಕ್ಷಿಸುವ ಮಿತಿ ಏರಿದ್ದಾರೆ. ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟರ್‌ ಸೇವೆಯಲ್ಲಿ ವ್ಯತ್ಯಯ...

ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ ಉಪಮೀಸಲಾತಿಯ ಅಗತ್ಯ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರವಾಗಿದ್ದರೂ ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದೆ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು ಮಾತ್ರವಲ್ಲ ಮೀಸಲಾತಿಯ ಉದ್ದೇಶವೇ...

ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ: ಇಬ್ಬರು ಮೃತ್ಯು

ವಿಜಯಪುರ: ಎರಡು ಬಸ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ನಡೆದಿದೆ. ಸಾಜೀದಾ ಬೇಗಂ ಮಕಾನದಾರ್ (36) ಮತ್ತು ರೋಹಿಣಿ ಪಂಚಾಳ (31) ಮೃತರು. ಭೀಕರ...

ಕುಂಕುಮ ಜೊತೆಗೆ ಕೈಬಳೆ, ಕಿವಿಯೋಲೆ, ಮೂಗುಬೊಟ್ಟು ಬೇಕಿದ್ರೆ ಹಾಕಿಕೊಳ್ಳಿ: ಸಿಟಿ ರವಿಗೆ ಕಾಂಗ್ರೆಸ್‌ ಚಾಟಿ

ಬೆಂಗಳೂರು: ಕುಂಕುಮ ಬೇಡ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಹಿಂದೂನಾ? ಎಂದು ಪ್ರಶ್ನಿಸಿದ್ದ ಮಾಜಿ ಶಾಸಕ ಸಿಟಿ ರವಿಗೆ ಕಾಂಗ್ರೆಸ್‌ ವ್ಯಂಗ್ಯವಾಗಿ ತಿರುಗೇಟು ನೀಡಿದೆ. ಕುಂಕುಮ ಹಾಕಿಕೊಳ್ಳುವುದರಿಂದ ಯಾರೂ ಹಿಂದುವಾಗುವುದಿಲ್ಲ. ನೀವು ಬೇಕಿದ್ದರೆ...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img