Home ಟಾಪ್ ಸುದ್ದಿಗಳು ರಾಜ್ಯಪಾಲರನ್ನು ಅವಮಾನಿಸಿದರೆ ಕಠಿಣ ಕ್ರಮ: ಕೇರಳ ಗವರ್ನರ್ ಆರಿಫ್ ಮುಹಮ್ಮದ್ ಖಾನ್

ರಾಜ್ಯಪಾಲರನ್ನು ಅವಮಾನಿಸಿದರೆ ಕಠಿಣ ಕ್ರಮ: ಕೇರಳ ಗವರ್ನರ್ ಆರಿಫ್ ಮುಹಮ್ಮದ್ ಖಾನ್

ತಿರುವನಂತಪುರಂ: ಸಚಿವರು ರಾಜ್ಯಪಾಲರನ್ನು ಅವಮಾನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗುವುದು ಎಂದು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಚಿವರಿಗೆ ಎಚ್ಚರಿಕೆ ಮತ್ತು ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೀವು ಸಲಹೆ ನೀಡಬಹುದು. ಅದರ ಬದಲು ರಾಜ್ಯಪಾಲ ಹುದ್ದೆಯ ಘನತೆಗೆ ಕಳಂಕ ತರಬಾರದು ಎಂದು ಬೆದರಿಕೆಯ ಧ್ವನಿಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

Join Whatsapp
Exit mobile version