Home Uncategorized ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡಿಸಿ ನಾಪೋಕ್ಲು ವಿನಲ್ಲಿ SDPI ಪ್ರತಿಭಟನೆ

ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡಿಸಿ ನಾಪೋಕ್ಲು ವಿನಲ್ಲಿ SDPI ಪ್ರತಿಭಟನೆ

ನಾಪೋಕ್ಲು: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಾಪೋಕ್ಲು ವಿನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹನೀಫ್ ಕೊಂಡಂಗೇರಿ, SDPI ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಅಡ್ಕಾರ್, ಹಾಗು SDPI ಮುಖಂಡರಾದ ಅಬೂಬಕರ್ ಮಾತನಾಡಿದರು.

ಈ ಸಂಧರ್ಭದಲ್ಲಿ SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಕೊಳಕ್ಕೇರಿ,ಕೊಟ್ಟಮುಡಿ ಬ್ರಾಂಚ್ ಅಧ್ಯಕ್ಷರಾದ ನಾಸಿರ್,ಹೊದವಾಡ(ಆಝಾದ್ ನಗರ)ಬ್ರಾಂಚ್ ಅಧ್ಯಕ್ಷರಾದ ಅಬುಬಕರ್, ಹಾಗು PFI ನಾಪೋಕ್ಲು ಏರಿಯ ಕಾರ್ಯದರ್ಶಿ ರಿಯಾಝ್ ವಯಕ್ಕೊಲ್, ಉಪಸ್ಥಿತರಿದ್ದರು.

Join Whatsapp
Exit mobile version