ಸಂಸದ್ ಟಿವಿ ಯೂಟ್ಯೂಬ್‌ನಲ್ಲಿ
ಮಿಂಚಿದ ರಾಹುಲ್ ಭಾಷಣ, ಸೊರಗಿದ ಮೋದಿ ಭಾಷಣ
ನವದೆಹಲಿ: ಸಂಸದ್ ಟಿವಿ ಯೂಟ್ಯೂಬ್‌ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಒಂದೂವರೆ ಗಂಟೆಗಳ ಭಾಷಣದ ವೀಡಿಯೊ ಈವರೆಗೆ ಆರು ಲಕ್ಷ ಎಂಬತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಆದರೆ ಪ್ರಧಾನಿ ಮೋದಿಯವರ ಭಾಷಣದ ಮೊದಲ ವೀಡಿಯೋ 30 ಸಾವಿರ ವೀಕ್ಷಣೆಯಷ್ಟೇ ಪಡೆದಿದೆ.ಎರಡನೇ ವೀಡಿಯೋ 66 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಮೋದಿಯವರ ಭಾಷಣವನ್ನು ಎರಡು ಭಾಗ ಮಾಡಿ ಎರಡು ವೀಡಿಯೋ ಅಪ್ಲೋಡ್ ಮಾಡಲಾಗಿದೆ
ರಾಹುಲ್ ಗಾಂಧಿಯವರ ಪೂರ್ತಿ ಭಾಷಣದ ಒಂದೇ ವೀಡಿಯೋ ಅಪ್ಲೋಡ್ ಮಾಡಲಾಗಿದೆ.
ಈ ಮೂಲಕ ರಾಹುಲ್ ಭಾಷಣ ಮಿಂಚಿದರೆ, ಪ್ರಧಾನಿ ಮೋದಿ ಭಾಷಣ ಸೊರಗಿದೆ.