ಮಡಿಕೇರಿ: ಸೊಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಫರ್ಜಾನ ಶಾಹಿದ್ ಭಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷೆಯಾಗಿದ್ದ ಸರೋಜಾ ಶೇಖರ್ ರಾಜಿನಾಮೆ ನಿಡಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು.
ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಮಿಸಲಾಗಿದ್ದ ಅಧ್ಯಕ್ಷೆ ಸ್ಥಾನ. ಚುನಾವಣಾಧಿಕಾರಿಯಾಗಿ ಸೊಮವಾರಪೇಟೆ ತಾಲೂಕು ತಹಶಿಲ್ದಾರ್ ಗೊವಿಂದ್ ರಾಜ್ ಕಾರ್ಯನಿರ್ವಹಿಸಿದರು.