Home ಟಾಪ್ ಸುದ್ದಿಗಳು ಕಣ್ಣೂರು | ಕಾಂಪೌಂಡ್ ಗೋಡೆ ಕುಸಿತ: ವಿದ್ಯಾರ್ಥಿನಿ ಗ್ರೇಟ್ ಎಸ್ಕೇಪ್..!

ಕಣ್ಣೂರು | ಕಾಂಪೌಂಡ್ ಗೋಡೆ ಕುಸಿತ: ವಿದ್ಯಾರ್ಥಿನಿ ಗ್ರೇಟ್ ಎಸ್ಕೇಪ್..!

ಕಣ್ಣೂರು: ಕಾಂಪೌಂಡ್ ಗೋಡೆ ರಸ್ತೆಗೆ ಕುಸಿದ ಪರಿಣಾಮ ಪಾದಚಾರಿ ವಿದ್ಯಾರ್ಥಿನಿಯೊಬ್ಬಳು ಅಪಾಯದಿಂದ ಪಾರಾಗಿರುವ ಘಟನೆ ಕೇರಳ ಕಣ್ಣೂರಿನ ಅಂಜರಕಂಡಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.


ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ವೈರಲ್ ವೀಡಿಯೋದಲ್ಲಿ ಗೋಡೆ ಕುಸಿಯುವ ಶಬ್ದವನ್ನು ಕೇಳಿದ ವಿದ್ಯಾರ್ಥಿನಿ ತಕ್ಷಣ ರಸ್ತೆಯನ್ನು ದಾಟಿದಳು.


ಕಾಂಪೌಂಡ್ ಗೋಡೆಯಿಂದ ದೂರ ಸರಿದಿದ್ದರಿಂದ ಅದೃಷ್ಟವಶಾತ್ ವಿದ್ಯಾರ್ಥಿನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.

Join Whatsapp
Exit mobile version