Home ಟಾಪ್ ಸುದ್ದಿಗಳು ಎ.ಪಿ.ಉಸ್ತಾದ್ ಗೆ ಯುಎಇಯ ಗೋಲ್ಡನ್ ವೀಸಾ ಗೌರವ

ಎ.ಪಿ.ಉಸ್ತಾದ್ ಗೆ ಯುಎಇಯ ಗೋಲ್ಡನ್ ವೀಸಾ ಗೌರವ

ಅಬುದಾಬಿ: ಜಾಮಿಯಾ ಮರ್ಕಝ್ ಸಂಸ್ಥೆಯ ಚಾನ್ಸಲರ್ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರಿಗೆ ಯುಎಇ ಆಡಳಿತ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

ದುಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಪುರಂ ಅವರು ಗೋಲ್ಡನ್ ವೀಸಾ ಸ್ವೀಕರಿಸಿದರು.
ಯುಎಇ ಮತ್ತು ಜಾಮಿಯಾ ಮರ್ಕಝ್ ನಡುವೆ ಇರುವ ಅಂತಾರಾಷ್ಟ್ರೀಯ ಸಂಬಂಧ, ಶೈಕ್ಷಣಿಕ ವಿನಿಯಮ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ಯುಎಇಯ ಸರ್ಕಾರ ತಿಳಿಸಿದೆ.

Join Whatsapp
Exit mobile version