Home ಟಾಪ್ ಸುದ್ದಿಗಳು ಯುಎಇ ಈದ್ ಉಲ್ ಫಿತರ್ – 2021 | ಈದ್ ಪ್ರಾರ್ಥನೆಯ ಸುಂದರ ಚಿತ್ರಗಳು

ಯುಎಇ ಈದ್ ಉಲ್ ಫಿತರ್ – 2021 | ಈದ್ ಪ್ರಾರ್ಥನೆಯ ಸುಂದರ ಚಿತ್ರಗಳು

ರಮಝಾನ್ ಉಪವಾಸ ಕೊನೆಗೊಳಿಸಿದ ಯುಎಇ ಮುಸ್ಲಿಮರು ಇಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು. ಕೋವಿಡ್ ನಿಂದಾಗಿ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿದ್ದು, ಉಪವಾಸಿಗರು ಅದನ್ನು ಪಾಲಿಸಿಕೊಂಡು ಪ್ರಾಥನೆ ಸಲ್ಲಿಸಿದರು.

ಯುಎಇಯಲ್ಲಿ ಇಂದು ಸಾವಿರಾರು ಮುಸ್ಲಿಮರು ಮಸೀದಿಗಳು ಮತ್ತು ಈದ್ಗಾ ಮೈದಾನಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಈದ್ ಪ್ರಾರ್ಥನೆಗಳನ್ನು ಸಲ್ಲಿಸಿದರು. ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಉಪವಾಸದ ನಂತರ ಯುಎಇ ಇಂದು ಈದ್ ಅಲ್ ಫಿತರ್ ಹಬ್ಬವನ್ನು ಕೋವಿಡ್ ಶಿಷ್ಟಾಚಾರದೊಂದಿಗೆ ಆಚರಿಸಿತ್ತಿದೆ.

Photo Credits : Khaleej Times

Join Whatsapp
Exit mobile version