Home ಟಾಪ್ ಸುದ್ದಿಗಳು CAA ವಿರುದ್ಧ ಬೈಂದೂರು ಕ್ಷೇತ್ರದ ಕಂಡ್ಲೂರಿನಲ್ಲಿ SDPI ಪ್ರತಿಭಟನೆ

CAA ವಿರುದ್ಧ ಬೈಂದೂರು ಕ್ಷೇತ್ರದ ಕಂಡ್ಲೂರಿನಲ್ಲಿ SDPI ಪ್ರತಿಭಟನೆ

ಬೈಂದೂರು:ಕೇಂದ್ರ ಸರಕಾರ ಜಾರಿಗೊಳಿಸಿರುವ ಸಂವಿಧಾನ ವಿರೋಧಿ CAA ಕಾಯ್ದೆಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೈಂದೂರು ಕ್ಷೇತ್ರದ ಕಂಡ್ಲೂರು ಪಂಚಾಯತ್ ಸಮಿತಿ ವತಿಯಿಂದ ಕಂಡ್ಲೂರಿನ ಜೆ.ಎಮ್ ರಸ್ತೆ ವಠಾರದಲ್ಲಿ ಭಿತ್ತಿ ಪತ್ರಗಳೊಂದಿಗೆ ಪ್ರತಿಭಟನೆ ನಡೆಯಿತು.

ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಕಂಡ್ಲೂರಿನ ಹಿರಿಯರು , ರಾಜಕೀಯ ಮುಖಂಡರು , ಉಲಮಾಗಳು, ಮಹಿಳೆಯರು, ಜಮಾತ್ ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.

Join Whatsapp
Exit mobile version