Home ಟಾಪ್ ಸುದ್ದಿಗಳು ಕಾಶ್ಮೀರದ ವಿಶೇಷ ಅಧಿಕಾರ ಮತ್ತು ರಾಜ್ಯದ ಸ್ಥಾನಮಾನ ಮರಳಿಸುವಂತೆ ಪಿಎಜಿಡಿ ಒತ್ತಾಯ

ಕಾಶ್ಮೀರದ ವಿಶೇಷ ಅಧಿಕಾರ ಮತ್ತು ರಾಜ್ಯದ ಸ್ಥಾನಮಾನ ಮರಳಿಸುವಂತೆ ಪಿಎಜಿಡಿ ಒತ್ತಾಯ

ಕಾಶ್ಮೀರ: ಪಿಎಜಿಡಿ- ಪೀಪಲ್ಸ್ ಅಲೆಯೆನ್ಸ್ ಫಾರ್ ಗುಪ್ತರ್ ಡಿಕ್ಲರೇಶನ್ ಇವರು ಇಂದು ಶ್ರೀನಗರದಲ್ಲಿ ಸಭೆ ಸೇರಿ, ಜಮ್ಮು ಕಾಶ್ಮೀರದ ವಿಶೇಷ ಅಧಿಕಾರ ಮತ್ತು ರಾಜ್ಯದ ಸ್ಥಾನಮಾನವನ್ನು ಮರಳಿ ಸ್ಥಾಪಿಸುವಂತೆ ಒತ್ತಾಯ ಮಾಡಿತು.


ಮೊದಲು ಇವರೆಲ್ಲ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರ ಮನೆಯಲ್ಲಿ ಸಭೆ ಸೇರಿ ಚರ್ಚಿಸಿದರು. ಆಮೇಲೆ ಹೊರಬಂದು ಈ ಸಂಬಂಧ ಘೋಷಣೆ ಕೂಗಿದರು. ಮನವಿ ರವಾನಿಸಿದರು. ಪಿಡಿಪಿಯ ಮೆಹಬೂಬಾ ಮುಫ್ತಿ, ಸಿಪಿಎಂನ ಯೂಸುಫ್ ತಾರಿಗಾಮಿ ಮೊದಲಾದವರು ಇದ್ದರು.

Join Whatsapp
Exit mobile version