Home ಟಾಪ್ ಸುದ್ದಿಗಳು ಮಂಗಳೂರು: ಜುಲೈ 22ರಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನ ಹಾರಾಟ

ಮಂಗಳೂರು: ಜುಲೈ 22ರಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನ ಹಾರಾಟ

ಮಂಗಳೂರು: ಜು. 22ರಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಪ್ರತಿದಿನ ವಿಮಾನ ಹಾರಾಟ ನಡೆಸಲಿದೆ.

ಸದ್ಯ ವಾರಕ್ಕೆ ನಾಲ್ಕು ದಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಬುಧಾಬಿಗೆ ಸಂಚರಿಸುತ್ತಿದೆ. ಇದೀಗ ಜುಲೈ 22ರಿಂದ ಪ್ರತಿದಿನ ಹಾರಾಟ ನಡೆಸಲಿದೆ. ಜು. 22ರಂದು ರಾತ್ರಿ 8.15ಕ್ಕೆ ಮಂಗಳೂರಿನಿಂದ ಐಎಕ್ಸ್‌ 819 ವಿಮಾನ ಹೊರಡಲಿದೆ. ಇನ್ನು ಅಬುಧಾಬಿಯಿಂದ ಹೊರಡುವ ವಿಮಾನ ಬೆಳಗ್ಗೆ 5.20ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ.

Join Whatsapp
Exit mobile version