Home ಟಾಪ್ ಸುದ್ದಿಗಳು ಕಾಫಿನಾಡಲ್ಲಿ ಎಂ.ಬಿ.ಪಾಟೀಲ್ ಟೆಂಪಲ್‌ ರನ್

ಕಾಫಿನಾಡಲ್ಲಿ ಎಂ.ಬಿ.ಪಾಟೀಲ್ ಟೆಂಪಲ್‌ ರನ್

ಚಿಕ್ಕಮಗಳೂರು : ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್  ದೇವಸ್ಥಾನ, ಮಠಗಳಿಗೆ ಭೇಟಿ ನೀಡುತ್ತಿದ್ದಾರೆ.

ಶೃಂಗೇರಿ, ಹರಿಹರಪುರ ಮಠಕ್ಕೆ ಭೇಟಿ ನೀಡಿದ ಎಂ.ಬಿ.ಪಾಟೀಲ್ ಗುರುಗಳ ದರ್ಶನ ಪಡೆದರು. ಬಾಬಾಬುಡನ್ ಗಿರಿ ದರ್ಗಾಕೂ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version