Home ಟಾಪ್ ಸುದ್ದಿಗಳು ಮಾಜಿ ಸಿಜೆಐ ಕೆ.ಎನ್.ಸಿಂಗ್ ನಿಧನ

ಮಾಜಿ ಸಿಜೆಐ ಕೆ.ಎನ್.ಸಿಂಗ್ ನಿಧನ

ಪ್ರಯಾಗ್ ರಾಜ್: 1991ರಲ್ಲಿ 17 ದಿನಗಳ ಅತಿ ಕಡಿಮೆ ಅವಧಿಯ ಸಿಜೆಐ ಆಗಿದ್ದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕಮಲ್ ನಾರಾಯಣ್ ಸಿಂಗ್ ಅವರು ಪ್ರಯಾಗ್ ರಾಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಮಾಜಿ ಸಿಜೆಐ ಕೆ.ಎನ್.ಸಿಂಗ್ ಅವರ ಅಂತಿಮ ವಿಧಿವಿಧಾನಗಳನ್ನು ಸೆಪ್ಟೆಂಬರ್ 9ರಂದು ಅಲಹಾಬಾದ್ ನ ರಸೂಲಾಬಾದ್ ನ ಶಂಕರ್ ಘಾಟ್ ನಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಕೆ.ಎನ್.ಸಿಂಗ್ ಅವರು ಭಾರತದ 22 ನೇ ಸಿಜೆಐ ಆಗಿದ್ದರು.

Join Whatsapp
Exit mobile version