Home ಟಾಪ್ ಸುದ್ದಿಗಳು ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಬರಕಾ ಶಾಲೆಯ ಮುಆದ್’ಗೆ ಚಿನ್ನದ ಪದಕ

ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಬರಕಾ ಶಾಲೆಯ ಮುಆದ್’ಗೆ ಚಿನ್ನದ ಪದಕ

ಮಂಗಳೂರು: ಉಡುಪಿಯ ಎನ್ ಆರ್ ಕಲಾಮಂದಿರ ಬೈಂದೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ Barakah International School ನ ಎರಡನೇ ತರಗತಿ ವಿದ್ಯಾರ್ಥಿ ಮುಅದ್ ಮುಹಮ್ಮದ್ ಯೂಸುಫ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.


ಮಂಚಿ ಗ್ರಾಮದ ಮಹಮ್ಮದ್ ಹನೀಫ್ – ಶಮೀಮಾ ದಂಪತಿಗಳ ಪುತ್ರ ಮುಅದ್ ಮುಹಮ್ಮದ್ ಯೂಸುಫ್ ಮೊದಲ ಸ್ಥಾನ ಗಿಟ್ಟಿಸಿಕೊಂಡು ಚಿನ್ನದ ಪದಕ ಪಡೆದಿದ್ದಾನೆ.


ಸಣ್ಣ ಪ್ರಾಯದಲ್ಲೇ ಅಪೂರ್ವ ಸಾಧನೆಯ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

Join Whatsapp
Exit mobile version