Home ಟಾಪ್ ಸುದ್ದಿಗಳು ಇಂಡೋನೇಷ್ಯಾ | 65 ಜನರಿದ್ದ ಬೋಟ್ ಬಾಲಿ ಸಮೀಪ ಮುಳುಗಡೆ: 43 ಮಂದಿ ನಾಪತ್ತೆ

ಇಂಡೋನೇಷ್ಯಾ | 65 ಜನರಿದ್ದ ಬೋಟ್ ಬಾಲಿ ಸಮೀಪ ಮುಳುಗಡೆ: 43 ಮಂದಿ ನಾಪತ್ತೆ

0

ಜಕಾರ್ತ: 65 ಜನರಿದ್ದ ಬೋಟ್‌ ಇಂಡೋನೇಷ್ಯಾದ ಬಾಲಿ ಸಮೀಪ ಮುಳುಗಡೆಯಾಗಿದೆ ಎಂದು ಸುದ್ದಿಸಂಸ್ಥೆ ‘ಎಪಿ’ ವರದಿ ಮಾಡಿದೆ.

ಬೋಟ್‌ನಲ್ಲಿದ್ದವರ ಪೈಕಿ 53 ಮಂದಿ ಪ್ರಯಾಣಿಕರು. ಉಳಿದ 12 ಜನರರು ಸಿಬ್ಬಂದಿ. ಜನರಷ್ಟೇ ಅಲ್ಲದೆ 14 ಟ್ರಕ್‌ ಸೇರಿದಂತೆ 22 ವಾಹನಗಳೂ ಅದರಲ್ಲಿದ್ದವು. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇನ್ನೂ 43 ಮಂದಿ ನಾಪತ್ತೆಯಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version