ಈದುಲ್ ಅದ್ ಹಾ: ಭಾರತ-ಪಾಕ್ ಗಡಿಯಲ್ಲಿ ಸಿಹಿ ಹಂಚಿಕೊಂಡ ಬಿಎಸ್‌ಎಫ್, ಪಾಕಿಸ್ತಾನ್​ ರೇಂಜರ್ಸ್​

Prasthutha|


ಬಾರ್ಮರ್ (ರಾಜಸ್ಥಾನ) : ದೇಶಾದ್ಯಂತ ಇಂದು ಈದುಲ್ ಅದ್ ಹಾ ಆಚರಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಸೈನಿಕರು ಗಡಿಯಲ್ಲಿ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

- Advertisement -

ಗುಜರಾತ್ ಗಡಿ ಭದ್ರತಾ ಪಡೆಯು ಗುಜರಾತ್‌ ನ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತು ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪಾಕಿಸ್ತಾನದ ರೇಂಜರ್‌ ಗಳೊಂದಿಗೆ ಸಿಹಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

Join Whatsapp
Exit mobile version