Home ಟಾಪ್ ಸುದ್ದಿಗಳು ಉ. ಪ್ರದೇಶ | ದಲಿತ ಮಕ್ಕಳ ತಟ್ಟೆ ಮುಟ್ಟದ ಮುಖ್ಯೋಪಾಧ್ಯಾಯಿನಿ ವಜಾ

ಉ. ಪ್ರದೇಶ | ದಲಿತ ಮಕ್ಕಳ ತಟ್ಟೆ ಮುಟ್ಟದ ಮುಖ್ಯೋಪಾಧ್ಯಾಯಿನಿ ವಜಾ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ದಾವೂದಪುರ ಸರಕಾರಿ ಪ್ರಾಥಮಿಕ ಶಾಲೆಯ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ದಲಿತ ಮಕ್ಕಳ ತಟ್ಟೆ ಮುಟ್ಟದ್ದಕ್ಕಾಗಿ, ಬೇರೆ ಇಟ್ಟದ್ದಕ್ಕಾಗಿ ಮುಖ್ಯೋಪಾಧ್ಯಾಯಿನಿಯನ್ನು ಅಮಾನತು ಮಾಡಲಾಗಿದೆ.

ತಟ್ಟೆ ಮುಟ್ಟದೆ, ಪರಿಶಿಷ್ಟ ಜಾತಿ ಮಕ್ಕಳ ತಟ್ಟೆ ದೂರ ಇಟ್ಟು, ತೊಳೆಯದೆ ಬಿಟ್ಟ ಇಬ್ಬರು ಅಡುಗೆ ಸಹಾಯಕರನ್ನು ಕೂಡ ಕೆಲಸದಿಂದ ವಜಾ ಮಾಡಲಾಯಿತು. ಈ ಶಾಲೆಯ 80ರಲ್ಲಿ 60 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version