Home ಟಾಪ್ ಸುದ್ದಿಗಳು ಚಿನ್ನ, ಬೆಳ್ಳಿ ಬೆಲೆ ಶುಕ್ರವಾರ ಭರ್ಜರಿ ಏರಿಕೆ

ಚಿನ್ನ, ಬೆಳ್ಳಿ ಬೆಲೆ ಶುಕ್ರವಾರ ಭರ್ಜರಿ ಏರಿಕೆ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ.

ಇಂದು ಶುಕ್ರವಾರ ಈ ಎರಡೂ ಲೋಹಗಳ ಬೆಲೆಗಳಲ್ಲಿ ಗಣನೀಯ ಹೆಚ್ಚಳವಾಗಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ ​ಗೆ 60 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ನಿನ್ನೆ ಗ್ರಾಮ್ ​​ಗೆ 2 ರೂ ಏರಿಕೆ ಆಗಿದ್ದರೆ, ಇವತ್ತು ಒಂದು ರೂ ಹೆಚ್ಚಳವಾಗಿದೆ.

ಅಪರಂಜಿ ಚಿನ್ನದ ಬೆಲೆ 8,062 ರೂ ಇದ್ದದ್ದು 8,127 ರೂಗೆ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 7,450 ರೂಗೆ ಏರಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 74,500 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 81,270 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ

Join Whatsapp
Exit mobile version