Home ಕರಾವಳಿ ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100% ಫಲಿತಾಂಶ

ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100% ಫಲಿತಾಂಶ

ಮಂಗಳೂರು: ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಯು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.


8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ರಫೀಕ್ ಪಣಂಬೂರು ಮುಹಮ್ಮದ್ ಇವರ ಪುತ್ರಿ ರಾಫಾ ಮಾರ್ವಾ 577(92.32%), ಅಬ್ದುಲ್ ಮಲಿಕ್ ಅವರ ಪುತ್ರಿ ಝೊಹರಾ ನಸೀಬಾ 567 (90.7%) ಹಾಗೂ ಅಬ್ದುಲ್ ಕಬೀರ್ ಅವರ ಪುತ್ರಿ ಆಯಿಶಾ ರೀಮಾ 564 (90.2%) ಅಂಕ ಪಡೆದಿದ್ದಾರೆ.

Join Whatsapp
Exit mobile version