Home ಕರಾವಳಿ 3 ಗಂಟೆ ವೇಳೆ ದ.ಕ. ಜಿಲ್ಲೆಯಲ್ಲಿ 57.48 % ಮತದಾನ

3 ಗಂಟೆ ವೇಳೆ ದ.ಕ. ಜಿಲ್ಲೆಯಲ್ಲಿ 57.48 % ಮತದಾನ

ಮಂಗಳೂರು: 3 ಗಂಟೆ ವೇಳೆ ದ.ಕ. ಜಿಲ್ಲೆಯಲ್ಲಿ 57.48 % ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.


ಬೆಳ್ತಂಗಡಿ 59.26 ಶೇ., ಮೂಡುಬಿದಿರೆ 57.12 ಶೇ., ಮಂಗಳೂರು ಉತ್ತರ 55.15 ಶೇ., ಮಂಗಳೂರು ದಕ್ಷಿಣ 49.29 ಶೇ., ಮಂಗಳೂರು 57.32 ಶೇ., ಬಂಟ್ವಾಳ 61.63 ಶೇ., ಪುತ್ತೂರು 61.45 ಶೇ., ಸುಳ್ಯ 59.95 ಶೇ. ಮತದಾನ ನಡೆದಿದೆ.


ದ.ಕ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

Join Whatsapp
Exit mobile version