Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿ;  ಮೂರು ಜಾನುವಾರುಗಳು ಸಾವು

ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿ;  ಮೂರು ಜಾನುವಾರುಗಳು ಸಾವು

ಮೂಡಿಗೆರೆ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ  ಮೂರು ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಣಕಲ್  ಹೋಬಳಿಯ ಚಕ್ ಮಕ್ಕಿ ಗ್ರಾಮದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ  ಮಲಗಿದ್ದ ಬಿಡಾಡಿ ದನಗಳ ಮೇಲೆ  ಮಧ್ಯರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು  ಸ್ಥಳದಲ್ಲೇ ಮೂರು ದನಗಳು ಸಾವನ್ನಪ್ಪಿದ್ದು,ಕೆಲವು ಜಾನುವಾರುಗಳ ಕೈ ಕಾಲು ಸೊಂಟ ಮುರಿದಿದೆ. ಕೆಲವು ದಿನಗಳ ಹಿಂದೆ ಹಲವು ಜಾನುವಾರುಗಳು ವಾಹನಕ್ಕೆ ಸಿಲುಕಿ ಸಾವನ್ನಪ್ಪಿವೆ

Join Whatsapp
Exit mobile version