ಉಡುಪಿ: ಸ್ಥಳೀಯವಾಗಿ "ಗಡಿಕಲ್ಲು" ಎಂದು ಕರೆಯಲ್ಪಡುವ ಶಿಲಾಯುಗದ ಕಾಲದ ಆರು ಅಡಿ ಎತ್ತರದ ಬೃಹತ್ ಕಲ್ಲನ್ನು ನಿಡ್ಲೆಯ ಸರ್ಕಾರಿ ಪ್ರೌಢಶಾಲೆಯ ಲೆಕ್ಕಪರಿಶೋಧಕ ಗಣೇಶ್ ನಾಯ್ಕ್ ಮತ್ತು ಹಿಂದಿ ಉಪನ್ಯಾಸಕ ಗೀತೇಶ್ ಪತ್ತೆ ಮಾಡಿದ್ದಾರೆ.
ಹಿರಿಯಡ್ಕ-ಕುಕ್ಕೆಹಳ್ಳಿ...
ಸುಹೈಲ್ ಮಾರಿಪಳ್ಳ
ಮಳೆಗಾಲ ಕೊನೆಗೊಳ್ಳುವ ಹೊತ್ತಿಗೆ, ಬೇಸಿಗೆ ಇನ್ನೇನು ಬರಲು ಮುಂದಡಿ ಇಡುವ ಸಮಯದಲ್ಲಿ ಪ್ರಕೃತಿಯ ರಮಣೀಯ ಪ್ರದೇಶಗಳಿಗೊಮ್ಮೆ ಭೇಟಿ ನೀಡಿದರೆ ಮನಸ್ಸಿನ ದುಗುಡು ದುಮ್ಮಾನಗಳನ್ನು ಮರೆಯಬಹುದು.
ನೀವು ಪ್ರಕೃತಿಯ ಮಡಿಲಲ್ಲಿ ದಿನಕಳೆಯಬೇಕೆಂದಿದ್ದರೆ ಬಿಸ್ಲೆ ಘಾಟ್...
►ಮೃತರ ಸಂಖ್ಯೆ 24ಕ್ಕೆ ಏರಿಕೆ
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ಗೆ ವ್ಯಾಪಿಸಿರುವ ಕಾಳ್ಗಿಚ್ಚು ಹತೋಟಿಗೆ ಬರುತ್ತಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು...
ಜೆರುಸಲೇಂ: ಕೇಂದ್ರ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಯೆಮೆನ್ ನ ಹೌತಿಯು ಕ್ಷಿಪಣಿ ದಾಳಿ ನಡೆಸಿದೆ.
ದಾಳಿ ಬಗ್ಗೆ ಸೈರನ್ ಮೊಳಗುತ್ತಿದ್ದಂತೆ ಜನರು ಬಾಂಬ್ ಶೆಲ್ಟರ್ ಗಳಿಗೆ ಓಡಿಹೋಗಿದ್ದಾರೆ.
ಯೆಮೆನ್ ನಿಂದ ಉಡಾವಣೆಯಾದ ಕ್ಷಿಪಣಿಯನ್ನು ಹಲವು ಪ್ರಯತ್ನಗಳ...
ಮನುಷ್ಯ ವರ್ಗದಲ್ಲಿ ಅತ್ಯುನ್ನತ ನೈತಿಕತೆ ಎಂದೇ ಪರಿಗಣಿಸಲಾಗಿರುವ ವಸ್ತ್ರಧಾರಣೆ ಇಂದು ಚರ್ಚಾ ವಸ್ತುವಾಗಿರುವುದು ಹಾಸ್ಯಾಸ್ಪದ. ಅದು ನ್ಯಾಯಾಲಯದ ಕಟಕಟೆ ಹತ್ತಿರುವುದಂತೂ ವಿಪರ್ಯಾಸ. ವೈಫಲ್ಯಗಳಿಂದ ಅವಮಾನಿತಗೊಂಡು ಜರ್ಜರಿತಗೊಂಡವರು ಮಾತ್ರ ಇಂತಹ ಶಿರವಸ್ತ್ರವನ್ನು ವಿವಾದವಾಗಿಸಿ ತಮ್ಮ...
ಅಧ್ಯಯನದ ದೃಷ್ಟಿಯಿಂದ ಕೆಲವು ಸಮಾಜ ವಿಜ್ಞಾನಿಗಳು ನ್ಯೂರಂಬರ್ಗ್ ನ ಕಾಡಿನಲ್ಲಿ ಒಂಟಿಯಾಗಿ ಬದುಕಲು ಬಿಟ್ಟ ಕಥೆಯೊಂದನ್ನು ಹೆಚ್ಚಿನ ಸಮಾಜವಿಜ್ಞಾನಿಗಳು ಪ್ರಸ್ತಾಪಿಸುತ್ತಾರೆ. ಕಾಸ್ಪರ್ ಹೌಸರ್ (Kaspar Houser) ಮಗು ಹದಿನೇಳು ವರ್ಷಗಳ ಕಾಲ ಆತ...
ನವದೆಹಲಿ: ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್’ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ತೀರ್ಪು...