ಮಂಗಳೂರು: ಸಾಂಪ್ರದಾಯಿಕ ವಿನ್ಯಾಸದ ಪೀಠೋಪಕರಣಗಳಿಗೆ ಮಾರುಕಟ್ಟೆಯಲ್ಲಿ ಹೆಸರು ಪಡೆದಿರುವ ನಗರದ ಆಲ್ವಾರಿಸ್ ಸೆಂಟರ್ ನಲ್ಲಿರುವ ಆರ್ಟಿಕ್ ಫರ್ನಿಚರ್ನಲ್ಲಿ ವಾರ್ಷಿಕ ಕ್ಲಿಯರೆನ್ಸ್ ಸೇಲ್ ಫೆಬ್ರ 15ರಿಂದ ಆರಂಭಗೊಂಡಿದ್ದು, ಮಾರ್ಚ್ 31ರ ವರೆಗೆ ನಡೆಯಲಿದೆ.
ಶೇ. 20 ರಿಂದ 50ರ ವರೆಗೆ ರಿಯಾಯಿತಿ ಹಾಗೂ ಅದ್ಭುತ ಕೊಡುಗೆಗಳು 10ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಈ ರಿಯಾಯಿತಿಯು ಎಲ್ಲಾ ರೇಂಜಿನ ಅತ್ಯಾದ್ಭುತ ಫರ್ನಿಚರ್ ಗಳ ಮೇಲೂ ಲಭ್ಯವಿದ್ದು, ಹೊಸ ಹೊಸ ವಿನ್ಯಾಸದ ಗೃಹ ಮತ್ತು ಆಫೀಸ್ ಫರ್ನಿಚರ್ ಅತ್ಯಾಕರ್ಷಕ ದರಗಳಲ್ಲಿ ಲಭ್ಯವಿದೆ.
5ಫೀಟ್ ವುಡನ್ ಕಾಟ್ ರು.10.99/-ಕ್ಕೆ, 3 -ಡೋರ್ ವಾರ್ಡ್ ರೋಬ್ ರು.9999/-ಕ್ಕೆ, 2 ಡೋರ್ ವಾರ್ಡ್ ರೋಬ್ 6,999/-, ಬೆಡ್ ರೂಂ ಸೆಟ್ ರು.26,999/-ಕ್ಕೆ, 6ಸೀಟರ್ ಡೈನಿಂಗ್ ಸೆಟ್ ಸೆರಾಮಿಕ್ ಟಾಪ್ ರು.21,999/-ಕ್ಕೆ, ವುಡನ್ ಕಾರ್ನರ್ ಸೋಫಾ ಸೆಟ್ ರು. 23,999/-, ಕಾರ್ನರ್ ಸೋಫಾ ಸೆಟ್ ರು. 14,999/-, 3 ಸೀಟರ್ ವುಡನ್ ಬೆಂಚ್ ರು.6.499/-
ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್ ಮಳಿಗೆ ಹೊಂದಿರುವ ಆರ್ಟಿಕ್ ಫರ್ನಿಚರ್, ಅತ್ಯಾಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೃಹೋಪಯೋಗಿ ಮತ್ತು ಕಚೇರಿ ಪೀಠೋಪಕರಣಗಳಿಗೆ ಹೆಸರುವಾಸಿಯಾಗಿದೆ. ಮನೆ ಹಾಗೂ ಕಛೇರಿಗಳಿಗೆ ಆಧುನಿಕ ರೂಪ ನೀಡಲು ಸೂಕ್ತವಾದ, ಅತ್ಯಾಧುನಿಕ ಶೈಲಿಗಳಲ್ಲಿ ಕಾರ್ಯನಿರ್ವಹಿಸುವ, ಅದ್ಭುತ ವಿನ್ಯಾಸಗಳ, ಮನಸ್ಸಿಗೆ ಮುದ ನೀಡುವ, ದೋಷರಹಿತ ಫಿನಿಶಿಂಗ್ನಿಂದ ತಯಾರಿಸಲ್ಪಟ್ಟ, ವಿದೇಶಿ ಆಮದಿತ ಫರ್ನಿಚರ್ನಂತೆಯೇ ಕಾಣುವ ಅತ್ಯಂತ ಆಕರ್ಷಕ ಶ್ರೇಣಿಯ ಫರ್ನಿಚರ್ ಗಳ ಹೊಸ ಸ್ಟಾಕ್ ಈಗ ವಿಶೇಷ ದರಗಳಲ್ಲಿ ಇಲ್ಲಿ ಲಭ್ಯವಿದೆ.
ಖರೀದಿದಾರರ ಅನುಕೂಲಕ್ಕೆ ಬಜಾಜ್ ಫೈನಾನ್ಸ್ ನಿಂದ ಹಣಕಾಸಿನ ಸೌಲಭ್ಯಗಳು, 0% ಬಡ್ಡಿ, ಕಂತುಗಳಲ್ಲಿ ಪಾವತಿ, ಪ್ರತಿ ಗ್ರಾಹಕನ ಅನುಕೂಲಕ್ಕೆ ತಕ್ಕಂತಹ ಹಣಕಾಸಿನ ವ್ಯವಸ್ಥೆಗಳು ಇಲ್ಲಿ ಲಭ್ಯವಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: https://www.arcticfurniture.com/ articfurnituremng@gmail.com