Blog ‘ದೊಡ್ಡ ಮನಸ್ಸು ಮಾಡಿ ನನ್ನ ಕ್ಷಮಿಸಿ’: ಬಿಗ್ ಬಾಸ್ ಹಂಸ(test) By editor - March 5, 2025 0 FacebookTwitterPinterestWhatsApp ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಹನುಮಂತ ವಿಜೇತರಾಗಿದ್ದಾರೆ. ಹೀಗಿರುವಾಗ ಹಂಸ ಅವರು ಈ ಹಿಂದೆ ಹನುಮಂತ ಬಗ್ಗೆ ಮಾತನಾಡಿರೋದು ಸಾಕಷ್ಟು ಕಾಂಟ್ರವರ್ಸಿ ಹುಟ್ಟುಹಾಕಿದೆ. ಈಗ ಈ ಬಗ್ಗೆ ಹಂಸ ಅವರು ಸ್ಪಷ್ಟನೆ ನೀಡಿದ್ದಾರೆ.(test)