Home Uncategorized ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಪ್ರೀತಿಸುಂತೆ ಪೀಡಿಸಿದ ಯುವಕ: ಪ್ರಕರಣ ದಾಖಲು

ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಪ್ರೀತಿಸುಂತೆ ಪೀಡಿಸಿದ ಯುವಕ: ಪ್ರಕರಣ ದಾಖಲು

ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಕ್ಲಾಸ್‍ಗೆ ಬಂದ ಯುವತಿಯನ್ನು ಪ್ರೀತಿಸುಂತೆ ಪಿಡಿಸಿದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ಡ್ಯಾನ್ಸ್ ಕಲಿಯಲು ಹೋದ ವಿದ್ಯಾರ್ಥಿನಿ ಯುವಕನೊಬ್ಬ ನನ್ನ ಪೀಡಿಸುತ್ತಿದ್ದಾನೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಈ ಹಿನ್ನೆಲೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಡ್ಯಾನ್ಸ್ ಕ್ಲಾಸ್ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version