Home ಟಾಪ್ ಸುದ್ದಿಗಳು ದಾವಣಗೆರೆ: ಹಿಜಾಬ್ ತೀರ್ಪು ಖಂಡಿಸಿ ಮಹಿಳೆಯಿಂದ ಏಕಾಂಗಿ ಪ್ರತಿಭಟನೆ

ದಾವಣಗೆರೆ: ಹಿಜಾಬ್ ತೀರ್ಪು ಖಂಡಿಸಿ ಮಹಿಳೆಯಿಂದ ಏಕಾಂಗಿ ಪ್ರತಿಭಟನೆ

ದಾವಣಗೆರೆ: ಇಲ್ಲಿನ ಇಮಾಮ್ ನಗರ ಸರ್ಕಲ್ ನಲ್ಲಿ ಹಿಜಾಬ್ ತೀರ್ಪು ಖಂಡಿಸಿ ಮಹಿಳೆಯು ಇಂದು ಏಕಾಂಗಿ ಪ್ರತಿಭಟನೆ  ಮಾಡಿದ್ದಾರೆ.

ತನ್ನ ಮಗುವಿನ ಜೊತೆ ಹಿಜಾಬ್ ಹೋರಾಟಗಾರ್ತಿ ಜಾಸ್ಮಿನ್ ಬಾನು  ಪ್ರತಿಭಟಿಸುತ್ತಿದ್ದಾರೆ.

ಕರ್ನಾಟಕ ಹೈಕೋರ್ಟ್ ನೀಡಿರುವ ಅಸಂವಿಧಾನಿಕ ಹಿಜಾಬ್ ತೀರ್ಪು ಹಾಗೂ ಮಹಿಳೆಯರ ಮೇಲಿನ ದೌರ್ಜ್ಯನ್ಯ ಖಂಡಿಸಿ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp
Exit mobile version