Home ಟಾಪ್ ಸುದ್ದಿಗಳು ಮೊದಲ ಪೋಸ್ಟಿಂಗ್ ನಲ್ಲೇ ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿಯ ಬಂಧನ

ಮೊದಲ ಪೋಸ್ಟಿಂಗ್ ನಲ್ಲೇ ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿಯ ಬಂಧನ

ರಾಂಚಿ: ಮೊದಲ ಪೋಸ್ಟಿಂಗ್ ನಲ್ಲೇ ಲಂಚ ಪಡೆಯುತ್ತಿದ್ದ ಜಾರ್ಖಂಡ್ ನ ಸಹಕಾರಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.


ಈ ಅಧಿಕಾರಿ 8 ತಿಂಗಳ ಹಿಂದೆಯಷ್ಟೇ ಕೊಡೆರ್ಮಾದಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿ ಮೊದಲ ಪೋಸ್ಟಿಂಗ್ ಹಾಕಿಸಿಕೊಂಡಿದ್ದರು.


ಆಕೆ ಲಂಚ ತೆಗೆದುಕೊಳ್ಳುತ್ತಿರುವ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಕೋಡೆರ್ಮಾ ವ್ಯಾಪಾರ ಸಹಕಾರ ಸಮಿತಿಯಿಂದ ಮಹಿಳಾ ಅಧಿಕಾರಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 10 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ತಂಡ ಆಕೆಯನ್ನು ಬಂಧಿಸಿದೆ.

Join Whatsapp
Exit mobile version