Home ಟಾಪ್ ಸುದ್ದಿಗಳು ಕೆಂಪು ಕೋಟೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ !

ಕೆಂಪು ಕೋಟೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ !

ನವದೆಹಲಿ: ನಾನು ಮೊಘಲರ ಸೊಸೆ, ಕೆಂಪು ಕೋಟೆ ನನಗೆ ಸೇರಬೇಕೆಂದು ಪಶ್ಚಿಮ ಬಂಗಾಳದ ಹೌರಾದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಸುಲ್ತಾನಾ ಬೇಗಂ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕೆಂಪು ಕೋಟೆಯನ್ನು  ಭಾರತ ಸರ್ಕಾರವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಆದರೆ ಹೈಕೋರ್ಟ್‌ ಸುಲ್ತಾನಾ ಬೇಗಂ ಅವರ ಅರ್ಜಿಯನ್ನು ವಜಾಗೊಳಿಸಿದೆ.  ಅಲ್ಲದೇ ಇಲ್ಲಿಯವರೆಗೆ ಎಲ್ಲಿದ್ದಿರಿ? ಈ ಮೊದಲೇ ಈ ವಿಚಾರವನ್ನೇಕೆ ಮಂಡಿಸಲಿಲ್ಲ ಎಂದು ಹೈಕೋರ್ಟ್ ನ್ಯಾಯಾಧೀಶೆ ರೇಖಾ ಪಲ್ಲಿ ಪ್ರಶ್ನಿಸಿದ್ದಾರೆ. 

Join Whatsapp
Exit mobile version