Home ಟಾಪ್ ಸುದ್ದಿಗಳು ಅಮಾಯಕ ಮುಸಲ್ಮಾನರ ಜೈಲುವಾಸದ ದಿನಗಳನ್ನು ಮರಳಿ ಕೊಡುವವರು ಯಾರು?: ರಿಯಾಝ್ ಫರಂಗಿಪೇಟೆ

ಅಮಾಯಕ ಮುಸಲ್ಮಾನರ ಜೈಲುವಾಸದ ದಿನಗಳನ್ನು ಮರಳಿ ಕೊಡುವವರು ಯಾರು?: ರಿಯಾಝ್ ಫರಂಗಿಪೇಟೆ

ಮಂಗಳೂರು: ಅಮಾಯಕ ಮುಸಲ್ಮಾನರ ಜೈಲುವಾಸದ ದಿನಗಳನ್ನು ಮರಳಿ ಕೊಡುವವರು ಯಾರು ಎಂದು ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಅಮಾಯಕ ಮುಸಲ್ಮಾನರ ಮೇಲೆ ಉಗ್ರರ ಪಟ್ಟ ಕಟ್ಟಿದ ಬಹುತೇಕ ಪ್ರಕರಣಗಳು ಸಾಕ್ಷ್ಯಾಧರಗಳಿಲ್ಲ ಎಂದು ಕೊನೆಗೊಳ್ಳುತ್ತದೆ. ಆದರೆ ಅವರ ಜೈಲುವಾಸದ ದಿನಗಳನ್ನು ಮರಳಿ ಕೊಡುವವರು ಯಾರು ? ಅವರು ಅನುಭವಿಸಿದ ನರಕ ಯಾತನೆಗಳ ನೈತಿಕ ಹೊಣೆ ಹೊರುವವರು ಯಾರು ? ಎನ್ಐಎ ಮತ್ತು ಎಲ್ಲಾ ಸಂಸ್ಥೆಗಳ ತನಿಖೆಯು ನಿಷ್ಪಕ್ಷಪಾತವಾಗಿರಲಿ ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version