Home ಟಾಪ್ ಸುದ್ದಿಗಳು ಮುಸ್ಲಿಮರಾದರೆ ದ.ಕ. ಪೋಲೀಸರು ಲಾಟಿನೂ ಬೀಸುತ್ತಾರೆ, ಗುಂಡು ಹಾಕಿ ಕೊಂದು ಹಾಕುತ್ತಾರೆ: ರಿಯಾಝ್ ಕಡಂಬು

ಮುಸ್ಲಿಮರಾದರೆ ದ.ಕ. ಪೋಲೀಸರು ಲಾಟಿನೂ ಬೀಸುತ್ತಾರೆ, ಗುಂಡು ಹಾಕಿ ಕೊಂದು ಹಾಕುತ್ತಾರೆ: ರಿಯಾಝ್ ಕಡಂಬು

ಮಂಗಳೂರು: ಮುಸ್ಲಿಮರಾದರೆ ದಕ್ಷಿಣ ಕನ್ನಡದ ಪೋಲೀಸರು ಲಾಟಿನೂ ಬೀಸುತ್ತಾರೆ , ಗೋಲಿಬಾರ್ ಮಾಡಿ ಗುಂಡು ಹಾಕಿ ಕೊಂದು ಹಾಕುತ್ತಾರೆ. ಆದರೆ ಶಾಸಕ ಹರೀಶ್ ಪೂಂಜಾ ಠಾಣೆಗೆ ನುಗ್ಗಿ ಪೋಲೀಸರಿಗೆ ಧಮ್ಕಿ ಹಾಕಿದರೂ ಬಂಧಿಸಲ್ಲ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಮುಸ್ಲಿಮರಾದರೆ ದಕ್ಷಿಣ ಕನ್ನಡದ ಪೋಲೀಸರು ಲಾಟಿನೂ ಬೀಸುತ್ತಾರೆ , ಗೋಲಿಬಾರ್ ಮಾಡಿ ಗುಂಡು ಹಾಕಿ ಕೊಂದೂ ಹಾಕುತ್ತಾರೆ! ಆದರೆ BJP ಗೂಂಡಾ ಶಾಸಕ ಪೂಂಜಾ ಠಾಣೆಗೆ ನುಗ್ಗಿ ಪೋಲೀಸರಿಗೆ ಧಮ್ಕಿ ಹಾಕಿದ್ರೂ, ಮೈಕ್ ಹಿಡಿದು ಕೋಲರ್ ಹಿಡಿಯುತ್ತೇನೆ ಎಂದರೂ ಜಿಲ್ಲೆಯ ಪೋಲೀಸರಿಗೆ ಕನಿಷ್ಠ ಬಂಧಿಸಲು ಮುಂದಾಗಲ್ಲ ಅಲ್ಲವೇ SP ಸಾಬ್ರೆ ಎಂದು ಹೇಳಿದ್ದಾರೆ.

Join Whatsapp
Exit mobile version