Home ಟಾಪ್ ಸುದ್ದಿಗಳು ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಐವರು ನಾಗರಿಕರ ಬರ್ಬರ ಹತ್ಯೆ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಐವರು ನಾಗರಿಕರ ಬರ್ಬರ ಹತ್ಯೆ

ಮಣಿಪುರ: ಬಿಷ್ಣುಪುರ ಜಿಲ್ಲೆಯ ನಿಂಗ್ ತೌಖೋಂಗ್ ಖಾ ಖುನೌದಲ್ಲಿ ನಾಲ್ವರು ನಾಗರಿಕರು ಹಾಗೂ ಕಾಂಗ್ ಪೋಕ್ಸಿ ಜಿಲ್ಲೆಯ ಕಾಂಗ್ ಚುಪ್ ಚಿಂಗ್ ಖಾಂಗ್ ನಲ್ಲಿ ಓರ್ವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಸ್ತ್ರಸಜ್ಜಿತ ಗುಂಪೊಂದು ಈ ಕೃತ್ಯವೆಸಗಿದೆ ಎಂದು ಪೊಲೀಸ್ ಮೂಲ ತಿಳಿಸಿದೆ.

ಮೃತರನ್ನು ಓಯಿನಮ್ ಬಮೊನ್ ಜಾವೋ ಹಾಗೂ ಅವರ ಮಗ ಓಯಿನಮ್ ಮಣಿತೊಂಬ ಸಿಂಗ್, ಥಿಯಂ ಸೋಮೇಂದ್ರೋ ಸಿಂಗ್ ಹಾಗೂ ನಿಂಗ್ ತೌಜಮ್ ಎಂದು ಗುರುತಿಸಲಾಗಿದೆ. ಕಾಂಗ್ ಪೋಸ್ಟ್ ನಲ್ಲಿ ಮೃತಪಟ್ಟವರನ್ನು ಥಿಯಮ್ ಕೊಂಜಿನ್, ಮನೋರಂಜನ್ ಎಂದು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version