Home ಕರಾವಳಿ ದಕ್ಕೆ ಬಂದರುಗೆ ಮೀನುಗಾರಿಕೆ ಅಪರ ನಿರ್ದೇಶಕರ ಅನಿರೀಕ್ಷಿತ ಭೇಟಿ: ಚಿಲ್ಲರೆ ಮೀನು ಮಾರದಂತೆ ಸೂಚನೆ

ದಕ್ಕೆ ಬಂದರುಗೆ ಮೀನುಗಾರಿಕೆ ಅಪರ ನಿರ್ದೇಶಕರ ಅನಿರೀಕ್ಷಿತ ಭೇಟಿ: ಚಿಲ್ಲರೆ ಮೀನು ಮಾರದಂತೆ ಸೂಚನೆ

ಮಂಗಳೂರು; ಉಡುಪಿ ಜಿಲ್ಲೆಯ ಮೀನುಗಾರಿಕಾ ಅಪರ ನಿರ್ದೇಶಕರು ಅ.1ರ ಶುಕ್ರವಾರ ಮಂಗಳೂರಿನ ಮೀನುಗಾರಿಕೆ ಬಂದರಿಗೆ ಅನಿರೀಕ್ಷಿತ ಭೇಟಿ, ಅನಧಿಕೃತ ಚಿಲ್ಲರೆ ಮೀನು ಮಾರಾಟ ಚಟುವಟಿಕೆಯನ್ನು ಕೂಡಲೇ ತೆರವುಗೊಳಿಸುವಂತೆ ಚಿಲ್ಲರೆ ಮೀನು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.


ಬಂದರಿನಲ್ಲಿ ರೀತಿಯ ಚಿಲ್ಲರೆ ಮೀನು ಮಾರಾಟ ಕ್ರಮ ಮುಂದುವರೆಸಿದ್ದಲ್ಲೀ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದೆಂದು ಸ್ಥಳದಲ್ಲಿ ಮೀನು ವ್ಯಾಪಾರಸ್ಥರಿಗೆ ಸೂಚಿಸಿದರು.
ಸ್ಥಳೀಯ ಮೀನುಗಾರಿಕೆ ಇಲಾಖಾ ಅಧಿಕಾರಿಗಳು ಹಾಗೂ ಮಂಗಳೂರು ಮೀನುಗಾರಿಕೆ ಬಂದರಿನ ಸಮಗ್ರ ನಿರ್ವಹಣೆಯ ಗುತ್ತಿಗೆದಾರರು ಸಂದರ್ಭದಲ್ಲಿದ್ದರು.

Join Whatsapp
Exit mobile version