Home ಟಾಪ್ ಸುದ್ದಿಗಳು ಉಡುಪಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರು…!

ಉಡುಪಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರು…!

ಉಡುಪಿ: ಕಾರೊಂದು ರಭಸವಾಗಿ ಹರಿಯುವ ನೀರಿಗೆ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಉಡುಪಿಯ ಕನ್ನರ್ಪಾಡಿ-ಕಡೇಕಾರ್ ರಸ್ತೆಯ ಬಳಿ ಸಂಭವಿಸಿದೆ.

ಭಾರೀ ಮಳೆಯಿಂದಾಗಿ ರಸ್ತೆಯು ಸಂಪೂರ್ಣ ಜಲಾವೃತಗೊಂಡಿತ್ತು. ಕಾರು ರಭಸವಾಗಿ ನೀರು ಹರಿಯುವ ಈ ರಸ್ತೆಯಲ್ಲಿ ಸಾಗಿದೆ. ನೀರಿನ ಹರಿವಿನ ತೀವ್ರತೆಯಿಂದ ಕಾರು ಮುಳುಗಿದ್ದು, ಈ ಅವಘಡ ಸಂಭವಿಸಿದೆ.

Join Whatsapp
Exit mobile version