Home ಟಾಪ್ ಸುದ್ದಿಗಳು ತ್ರಿಪುರಾ ಹಿಂಸಾಚಾರ; ಬಂಧಿತ ಪತ್ರಕರ್ತರಿಗೆ ಜಾಮೀನು

ತ್ರಿಪುರಾ ಹಿಂಸಾಚಾರ; ಬಂಧಿತ ಪತ್ರಕರ್ತರಿಗೆ ಜಾಮೀನು

ಅಗರ್ತಲಾ : ತ್ರಿಪುರ ಹಿಂಸಾಚಾರದ ಕುರಿತು ವರದಿ ಮಾಡಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಇಬ್ಬರು ಪತ್ರಕರ್ತರಿಗೆ ತ್ರಿಪುರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪತ್ರಕರ್ತೆಯರಾದ ಸಮೃದ್ಧಿ ಸಕುನಿಯಾ ಹಾಗೂ ಸ್ವರ್ಣ ಝಾ ಅವರಿಗೆ ಸೋಮವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ತ್ರಿಪುರಾ ಹಿಂಸಾಚಾರ ಕುರಿತ ವರದಿಗಾರಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ತ್ರಿಪುರಾ ಪೊಲೀಸರಿಂದ ಎಫ್ ಐಆರ್ ಹಾಕಿಸಲ್ಪಟ್ಟಿದ್ದ ಇಬ್ಬರು ಯುವ ಪತ್ರಕರ್ತೆಯರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದರು.

Join Whatsapp
Exit mobile version