Home ಟಾಪ್ ಸುದ್ದಿಗಳು ಬೆಳಗ್ಗಿನವರೆಗೂ ಟ್ರಾನ್ಸ್​ಫರ್ ಕೌನ್ಸಿಲಿಂಗ್ : ಸುಸ್ತಾಗಿ ವರಾಂಡದಲ್ಲೇ ಮಲಗಿದ ಪೊಲೀಸರು

ಬೆಳಗ್ಗಿನವರೆಗೂ ಟ್ರಾನ್ಸ್​ಫರ್ ಕೌನ್ಸಿಲಿಂಗ್ : ಸುಸ್ತಾಗಿ ವರಾಂಡದಲ್ಲೇ ಮಲಗಿದ ಪೊಲೀಸರು

ಬೆಂಗಳೂರು: ನಗರದಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಟ್ರಾನ್ಸ್​ಫರ್ ಕೌನ್ಸಿಲಿಂಗ್ ನಡೆಯುತ್ತಿದ್ದು ಬೆಳಗ್ಗಿನ ಜಾವದವರೆಗೂ ನಡೆಯುತ್ತಿರುವ ಕಾರ್ಯಕ್ರಮದಿಂದ ಬಳಲಿದ ಪೊಲೀಸರು ಕಮೀಷನರ್ ಕಛೇರಿಯ ವರಾಂಡದಲ್ಲೇ ಮಲಗಿದ್ದಾರೆ.

ಬೆಂಗಳೂರಿನಲ್ಲಿ 5 ವರ್ಷ ಕೆಲಸ ಮಾಡಿ HC ಮತ್ತು PC ಗಳ ವರ್ಗಾವಣೆ ಮತ್ತು ಒಂದೇ ಠಾಣೆಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳ ವರ್ಗಾವಣೆ ಬಗ್ಗೆ ಕಳೆದ ಒಂದು ವಾರದಿಂದ ಕೌನ್ಸಿಲಿಂಗ್ ನಡೆಯುತ್ತಿದ್ದು ಪೊಲೀಸರು ಸಂಪೂರ್ಣ ಸುಸ್ತಾಗಿ ಸಿಕ್ಕಸಿಕ್ಕಲ್ಲೇ ನಿದ್ರೆಗೆ ಜಾರಿದ್ದಾರೆ.

Join Whatsapp
Exit mobile version