Home ಟಾಪ್ ಸುದ್ದಿಗಳು ತರಬೇತಿ ವಿಮಾನ ಪತನ: ಮಹಿಳಾ ಪೈಲಟ್, ಟ್ರೈನಿ ಪೈಲಟ್ ಮೃತ್ಯು

ತರಬೇತಿ ವಿಮಾನ ಪತನ: ಮಹಿಳಾ ಪೈಲಟ್, ಟ್ರೈನಿ ಪೈಲಟ್ ಮೃತ್ಯು

 ತೆಲಂಗಾಣ: ತರಬೇತಿ ವಿಮಾನ ಪತನವಾಗಿ ಮಹಿಳಾ ಪೈಲಟ್ ಮತ್ತು ಟ್ರೈನಿ ಪೈಲಟ್ ಸಾವನ್ನಪ್ಪಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದೆ.

ತರಬೇತಿ ವಿಮಾನವು ಒಮ್ಮೆಗೇ ನೆಲಕ್ಕೆ ಕುಸಿದಿದೆ. ವಿಮಾನ ನೆಲದ ಮೇಲೆ ಬಿದ್ದಾಕ್ಷಣ ಬೆಂಕಿ ಆವರಿಸಿದೆ. ಪರಿಣಾಮ ಪೈಲಟ್ ಮತ್ತು ಟ್ರೈನಿ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp
Exit mobile version